ಬಾಹ್ಯಾಕಾಶದಲ್ಲಿರುವ ನಕ್ಷತ್ರ ಪುಂಜಗಳ, ಅವುಗಳು ನಮಗೆ ಹೇಗೆ ಕಾಣುತ್ತಿರುತ್ತವೆ ಎಂಬುದರ ಬಗ್ಗೆ ವಿವರಣೆ. ಅವುಗಳನ್ನು ಗುರುತಿಸುವ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗುವುದು. ಸುಮಾರು 40 ವಿದ್ಯಾರ್ಥಿಗಳು ಕುಳಿತುಕೊಳ್ಳಬಹುದಾದ, ಗಾಳಿಯಿಂದ ಉಬ್ಬಿ ಅರ್ಧಗೋಲಕಾರದಲ್ಲಿ ಇರುವ ತಾರಾ ಮಂಡಲದ ಒಳಹೋಗಿ ಕುಳಿತು, ಕಲಿತು ಹೊರ ಬರುವುದೇ ವಿದ್ಯಾರ್ಥಿಗಳಿಗೊಂದು ವಿಶೇಷ ಅನುಭವ.