ವಿಜ್ಞಾನ ಶೋ

ವಿಜ್ಞಾನದ ಕೆಲವು ವಿನೋದ ಪ್ರಯೋಗಗಳನ್ನು ಪ್ರದರ್ಶನಕಾರರು ರಂಜನೀಯವಾಗಿ ವಿವರಿಸುತ್ತಾರೆ ಮತ್ತು ಪ್ರಾತ್ಯಕ್ಷಿಕೆಗಳನ್ನು ನೀಡುತ್ತಾರೆ. ವೀಕ್ಷಕರು ಮನೋರಂಜನೆಯೊಂದಿಗೆ ವಿಜ್ಞಾನದ ವಿಷಯಗಳನ್ನು ತಿಳಿಯುವ ಈ ಪ್ರದರ್ಶನ ಎಲ್ಲರಿಗೆ ಸಂತಸ ನೀಡುತ್ತದೆ.