ಪರಗೋಲ

ವಿಜ್ಞಾನ ಉದ್ಯಾನ ವನದಲ್ಲಿರುವ ಸುಮಾರು 100 ಜನ ಕುಳಿತುಕೊಳ್ಳಬಹುದಾದ ಈ ಪರಗೋಲದಲ್ಲಿ ಹೊದಿದ್ದು, ಇಲ್ಲಿ ಹೊರಾಂಗಣ ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಬಹುದಾಗಿದೆ ಮತ್ತು ವಿಜ್ಞಾನ ಉದ್ಯಾನ ವನಕ್ಕೆ ಭೇಟಿ ನೀಡುವವರಿಗೆ ಕುಳಿತು ವಿಶ್ರಾಂತಿ ಪಡೆಯಲು ಪ್ರಶಸ್ತ ಸ್ಥಳ.