ಮನೋರಂಜನಾ ಗ್ಯಾಲರಿ

ವಿಜ್ಞಾನದ ವಿಷಯಗಳನ್ನು ಗಂಭೀರವಾಗಿ ಪರಿಗಣಿಸದೆ, ಜನಸಾಮಾನ್ಯರಿಗೆ ಶುದ್ಧ ಮನೋರಂಜನೆಯನ್ನು ನೀಡುವಲ್ಲಿ ವಿಜ್ಞಾನದ ಕೆಲವು ಪರಿಣಾಮಗಳನ್ನು ಕೇಂದ್ರೀಕರಿಸಿ ರೂಪಿಸಿದ ಗ್ಯಾಲರಿ. ಎಲ್ಲರಿಗೂ ಇಷ್ಟವಾಗುವ, ಮಕ್ಕಳು ತಾವೇ ಪ್ರಯೋಗ ಮಾಡಿ ನೋಡಬಹುದಾದ ಮಾದರಿಗಳ ಜಾಗ. ನಮ್ಮ ಅನುಭವದಂತೆ ಇಲ್ಲಿಗೆ ಬಂದವರು ವಿಸ್ಮಯಕ್ಕೊಳಗಾಗಿ ‘ಹೀಗೂ ಉಂಟೇ’ ಎನ್ನುವ ಸಂದರ್ಭಗಳೇ ಜಾಸ್ತಿ. ಜನಜೀವನಕ್ಕೆ ಹತ್ತಿರವಾಗುವ ಹಲವು ವಿಷಯಗಳನ್ನೊಳಗೊಂಡ ಜನಪ್ರಿಯ ಗ್ಯಾಲರಿ.

ಹೆಚ್ಚಿನ ಮಾಹಿತಿಗಾಗಿ ಚಿತ್ರದ ಮೇಲೆ ಕ್ಲಿಕಿಸಿ.