ಸಭಾಂಗಣ

ಎಲ್ಲ ರೀತಿಯ ವಿಜ್ಞಾನ ಸಂಬಂಧಿ, ಪಠ್ಯ ಪುಸ್ತಕಾಧಾರಿತ, ವಿಷಯಾಧಾರಿತ ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಬೇಕಾಗಿರುವ ಸೌಲಭ್ಯಗಳನ್ನೊಳಗೊಂಡ 180 ಆಸನಗಳ ಸಭಾಂಗಣ ಇದೆ.